Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ ಇನ್ನೂ ವಿಳಂಬ | Oneindia Kannada

2018-07-25 290

Post-mortem examination of Shiroor Shri Lakshmivara theertha is still delayed. After the post-mortem report, the FSL report will come. Police said that the FSL report will be possible to come after 6 weeks.


ಶೀರೂರು ಶ್ರೀಗಳ ಅಸಹಜ ಸಾವಿನ ತನಿಖೆ ಮುಂದುವರಿಯುತ್ತಿದ್ದು, ಹಲವು ರಹಸ್ಯಗಳು ಹೊರಬೀಳುತ್ತಲೇ ಇವೆ. ಅದರಲ್ಲೂ ಶ್ರೀಗಳು ವೃಂದಾವನಸ್ಥರಾದ ಮೇಲೆ ಇನ್ನಷ್ಟು ಮಾಹಿತಿಗಳು ಹೊರ ಬರುತ್ತಲೇ ಇವೆ.

Videos similaires